Bigg Boss Kannada Season 6: ಕಿಚ್ಚನ ಮೇಲಿನ ಆರೋಪಕ್ಕೆ ಜನರ ಆಕ್ರೋಶ! | FILMIBEAT KANNADA

2018-12-04 1,000

Bigg Boss Kannada Season 6: Viewers have taken Colors Super official Facebook page to express their anger towards Rakesh and Akshata for disrespecting Sudeep.

Bigg Boss Kannada Season 6: ರಾಕೇಶ್ ಮತ್ತು ಅಕ್ಷತಾ ನಡುವಿನ 'ಅತಿ ಆತ್ಮೀಯ' ಗೆಳೆತನ 'ಬಿಗ್ ಬಾಸ್' ಮನೆಯಲ್ಲಿ ಇರುವವರಿಗೆ ಮಾತ್ರ ಅಲ್ಲ.. ವೀಕ್ಷಕರಿಗೂ ಕಿರಿಕಿರಿ ತಂದಿದೆ. ಹೀಗಾಗಿ, ಇವರಿಬ್ಬರನ್ನೂ ಹೊರಗೆ ಹಾಕಿ ಅಂತ ವೀಕ್ಷಕರು ಮೊದಲಿನಿಂದಲೂ 'ಬಿಗ್ ಬಾಸ್' ಮೇಲೆ ಒತ್ತಡ ಹಾಕುತ್ತಲೇ ಇದ್ದಾರೆ.

Videos similaires